Radha ramana is one of the famous daily soap's of colors kannada. Raman's sister avani was hospitalized and now there is threat to her life from sitara devi <br /> <br /> ರಾಧಾ ರಮಣ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ಧಾರಾವಾಹಿಗಳಲ್ಲಿ ಒಂದು . ಕೆಲ ದಿನಗಳ ಹಿಂದೆ ರಮಣ್ ತಂಗಿ ಅವನಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿತ್ತು . <br />ಈಗ ಈ ವಿಚಾರ ಸಿತಾರಾ ದೇವಿಗೆ ಗೊತ್ತಾಗಿಹೋಗಿದೆ <br />